ಕಾಮಿಡಿ ಸ್ಟಾರ್ ಗಣೇಶ್ ನಿಂದ ಗೋಲ್ಡನ್ ಸ್ಟಾರ್ ಆದ ಗಣೇಶ್ ರಿಯಲ್ ಲೈಫ್ ನಲ್ಲೂ ಅಷ್ಟೇ ಲಕ್ಕಿ . ಗಣೇಶ್ ಮುದ್ದಾದ ಮಗಳನ್ನ ನೋಡಿದ್ರೆ ಅದು ನಿಜ ಅನ್ನಿಸುತ್ತೆ .
ರೀಸೆಂಟ್ ಆಗಿ ಗಣೇಶ್ ಮಗಳು ಮಾಡಿಸಿಕೊಂಡಿರೋ ಫೋಟೋ ಶೂಟ್ ನೋಡಿದ್ರೆ ನೀವ್ ದಂಗಾಗ್ತೀರಾ .
Golden star ganesh a top actor of sandalwood is truly blessed by a diva. His daughter has become so beautiful, the recent photoshoot of this star kid looks stunningly
gorgeous .